ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ರಾಮಚಂದ್ರ ಚರಿತ ಪುರಾಣ (ಪತ್ರಿಕೆ 1)

    ಜೈನ ರಾಮಾಯಣ ಪರಂಪರೆಯನ್ನು ನಾಗಚಂದ್ರನು ತನ್ನ “ರಾಮಚಂದ್ರ ಚರಿತ ಪುರಾಣ”ದಲ್ಲಿ ಹೇಗೆ ಅನನ್ಯಗೊಳಿಸಿದ್ದಾನೆ? ವಿವರಿಸಿ. (15 ಅಂಕ)