[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 11ನೇ ಜೂನ್ 2021

  ಪರಿವಿಡಿ:  ಸಾಮಾನ್ಯ ಅಧ್ಯಯನ ಪತ್ರಿಕೆ 1: 1. ಅಟ್ಲಾಂಟಿಕ್ ಚಾರ್ಟರ್. 2. ದೆಹಲಿಯ ಮಾಸ್ಟರ್ ಪ್ಲ್ಯಾನ್ 2041, ಅದರ ಪ್ರಮುಖ ಕ್ಷೇತ್ರಗಳು ಮತ್ತು ಸವಾಲುಗಳು.   ಸಾಮಾನ್ಯ ಅಧ್ಯಯನ ಪತ್ರಿಕೆ 2: 1. ಸವಲತ್ತು ಉಲ್ಲಂಘನೆ. 2.ನಾಗಾ ಸಮಸ್ಯೆಯ ಕುರಿತು ಸಮಿತಿ ರಚಿಸಲಿರುವ ನಾಗಾಲ್ಯಾಂಡ್.   ಸಾಮಾನ್ಯ ಅಧ್ಯಯನ ಪತ್ರಿಕೆ 3: 1. ಏನದು ಮಹಾರಾಷ್ಟ್ರದ ಬೆಳೆ ವಿಮೆಯ ಬೀಡ್ ಮಾದರಿ?   ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು: 1. ಪಕ್ಕೆ ಹುಲಿ ಸಂರಕ್ಷಿತ ಪ್ರದೇಶ. …