Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 21 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 2


 

1. With ‘technology first’ as India’s new governance model, Discuss the pros and cons associated with adoption of digitally advanced and tech enabled governance model in the country. (250 words)

1. ಭಾರತದ ಹೊಸ ಆಡಳಿತ ಮಾದರಿಯಾಗಿ ‘ತಂತ್ರಜ್ಞಾನ ಮೊದಲು’, ದೇಶದಲ್ಲಿ ಡಿಜಿಟಲ್ ಸುಧಾರಿತ ಮತ್ತು ತಂತ್ರಜ್ಞಾನ ಒಳಗೊಂಡ ಆಡಳಿತ ಮಾದರಿಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಂಬಂಧಿಸಿದ ಸಾಧಕ-ಬಾಧಕಗಳನ್ನು ಚರ್ಚಿಸಿ. (250 ಪದಗಳು)

 

2. What do you understand by ‘Time Use Survey’? While bringing out the highlights of all India Time Use Survey, 2019 analyse if it has proved to be a lost opportunity for our country. (250 words)

2. ಸಮಯ ಬಳಕೆ ಸಮೀಕ್ಷೆ’ ’ ಯಿಂದ ನೀವು ಏನು ಅರ್ಥಮಾಡಿಕೊಳ್ಳುತ್ತೀರಿ?ಅಖಿಲ ಭಾರತ ಸಮಯ ಬಳಕೆಯ ಸಮೀಕ್ಷೆಯ ಮುಖ್ಯಾಂಶಗಳನ್ನು ಹೊರತರುವಾಗ, 2019 ಇದು ನಮ್ಮ ದೇಶದ ಕಾಲಹರಣ’ದ ಸಮೀಕ್ಷೆ ಎಂದು ಸಾಬೀತಾದರೆ ಅದರಿಂದಾಗುವ ಅನಾನುಕೂಲತೆಗಳೆನ್ನು ವಿಶ್ಲೇಷಿಸಿ. (250 ಪದಗಳು)

 


General Studies – 3


 

3. India recently disapproved of free trade and globalisation; in this backdrop explain why FTAs are significant for Indian economy? How good is India in emphasizing trade openness? (250 words)

3. ಭಾರತ ಇತ್ತೀಚೆಗೆ ಮುಕ್ತ ವ್ಯಾಪಾರ ಮತ್ತು ಜಾಗತೀಕರಣವನ್ನು ನಿರಾಕರಿಸಿತು; ಈ ಹಿನ್ನೆಲೆಯಲ್ಲಿ ಮುಕ್ತ ವ್ಯಾಪಾರ ನೀತಿಯು ಭಾರತೀಯ ಆರ್ಥಿಕತೆಗೆ ಏಕೆ ಮಹತ್ವದ್ದಾಗಿವೆ? ವ್ಯಾಪಾರ ಮುಕ್ತ ನೀತಿಯು ಒತ್ತು ನೀಡುವಲ್ಲಿ ಭಾರತ ಎಷ್ಟು ಸಹಾಯಕಾರಿಯಾಗಿದೆ ?(250 ಪದಗಳು)

 

4. “Informational autocracy is the latest danger that threatens democracies”. Comment. (250 words)

4. ಸಂವಹನ ಮಾಧ್ಯಮಗಳು ಹಾಗು ಮಾಹಿತಿ ತಂತ್ರಜ್ಞಾನಗಳ ನಿಯಂತ್ರಣೆಯು ಹೇಗೆ ಪ್ರಜಾಪ್ರಭುತ್ವಕೆ ಅಪಾಯಕಾರಿಯಾಗಿದೆ ”ವಿಶ್ಲೇಷಿಸಿ. (250 ಪದಗಳು)

 

5. Discuss the effect of pandemic on the banking sector. And explain the need for banks to adopt a ‘React, Adapt and Lead’ strategy to emerge stronger on the other side of the COVID-19 pandemic. (250 words)

5. ಬ್ಯಾಂಕಿಂಗ್ ವಲಯದ ಮೇಲೆ ಸಾಂಕ್ರಾಮಿಕ ರೋಗವು ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ?ಈ ಸಾಂಕ್ರಾಮಿಕ ರೋಗ ಹಿನ್ನೆಲೆ ಹಾಗು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಕ್ರಿಯಿಸಿ, ಹೊಂದಿಕೊಳ್ಳಿ ,ಎಂಬ ಈ ತಂತ್ರಜ್ಞಾನವು ಅಳವಡಿಸಿಕೊಳ್ಳುದರ್ ಅವಶಕತೆ ಇದೆಯೇ. (250 ಪದಗಳು)

 


ಸಾಮಾನ್ಯ ಅಧ್ಯಯನ – 4


 

6. Elaborate upon the virtue of ‘Understanding’ as a positive concept and discuss in what way it is much more than mere tolerance with its implication of having to endure something.(250 words)

6. ಸಕಾರಾತ್ಮಕ ಪರಿಕಲ್ಪನೆಯ ‘ತಿಳುವಳಿಕೆ’(‘ಅಂಡರ್ಸ್ಟ್ಯಾಂಡಿಂಗ್’)
ಸದ್ಗುಣವನ್ನು ವಿಸ್ತಾರವಾಗಿ ವಿವರಿಸಿ ಮತ್ತು ಏನನ್ನಾದರೂ ಸಹಿಸಿಕೊಳ್ಳಬೇಕೆಂಬ ಅದರ ಕಲ್ಪನೆಯೊಂದಿಗೆ ಕೇವಲ ಸಹಿಷ್ಣುತೆಗಿಂತ ಇದು ಯಾವ ರೀತಿಯಲ್ಲಿ ಹೆಚ್ಚು ಎಂದು ಚರ್ಚಿಸಿ. (250 ಪದಗಳು)

 

7. Delineate role of integrity and impartiality in public administration. (250 words)

7. ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ ಮತ್ತು ನಿಷ್ಪಕ್ಷಪಾತದ ಪಾತ್ರವನ್ನು ವಿವರಿಸಿ. (250 ಪದಗಳು)


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos