Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 5 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ: ಸ್ವಾತಂತ್ರ್ಯ ಹೋರಾಟ- ಅದರ ವಿವಿಧ ಹಂತಗಳು ಮತ್ತು ದೇಶದ ವಿವಿಧ ಭಾಗಗಳಿಂದ ಅದಕ್ಕೆ ಕೊಡುಗೆ ನೀಡಿದ ಪ್ರಮುಖ ಹೋರಾಟಗಾರರು ಮತ್ತು ಅವರ ಕೊಡುಗೆಗಳು.

1) ಭಾರತದ ಸಾಮಾಜಿಕ ಸುಧಾರಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಕೊಡುಗೆಗಳನ್ನು ಚರ್ಚಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ -2


 

2) ಚುನಾವಣಾ ಪ್ರಕ್ರಿಯೆಯಲ್ಲಿ ಇರುವ ಸಂಕೀರ್ಣತೆಗಳು ಹಾಗೂ ಬಹಳಷ್ಟು ಸಂಖ್ಯೆಯ ಪ್ರಾಧಿಕಾರಗಳು, ಯುಎಸ್ ನಲ್ಲಿ ಗೊಂದಲಗಳು ಉದ್ಭವವಾಗಲು ಮೂಲ  ಕಾರಣಗಳಾಗಿವೆ. ಇದನ್ನು ಗಮನದಲ್ಲಿರಿಸಿಕೊಂಡು ಭಾರತದ ಚುನಾವಣಾ ಪ್ರಕ್ರಿಯೆಯನ್ನು ಯುಎಸ್ ನೊಂದಿಗೆ ಹೋಲಿಕೆ ಮಾಡಿ ಬರೆಯಿರಿ.(250 ಪದಗಳು)

 

ವಿಷಯ: ಭಾರತದ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ,ವೈಶಿಷ್ಟಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

3) ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರುಗಳಿಗಿರುವ ಕ್ಷಮಾಪಣಾ ಅಧಿಕಾರಗಳನ್ನು ವಿವರವಾಗಿ ಹೋಲಿಕೆ ಮಾಡಿ ಪ್ರಸ್ತುತಪಡಿಸಿರಿ.(250 ಪದಗಳು)

 

 ವಿಷಯ: gs2: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದವರಿಗೆ ಕಲ್ಯಾಣ ಯೋಜನೆಗಳು ಮತ್ತು ಯೋಜನೆಗಳ ಕಾರ್ಯಕ್ಷಮತೆ; ಈ ದುರ್ಬಲವರ್ಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಕಾರ್ಯವಿಧಾನಗಳು, ಕಾನೂನುಗಳು, ಸಂಸ್ಥೆಗಳು. ಆಡಳಿತ,ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಸಂಭಾವ್ಯತೆಯ( ಪ್ರಾಮಾಣಿಕತೆ, ಪ್ರೋಬಿಟಿ) ಪ್ರಮುಖಾಂಶಗಳು; ನಾಗರಿಕ ಸನ್ನದು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹಾಗೂ ಸಾಂಸ್ಥಿಕ ಮತ್ತು ಇತರೆ ಕ್ರಮಗಳು.

4) ವಿದ್ಯಾರ್ಥಿವೇತನ ಗಳಲ್ಲಿ ಇತ್ತೀಚಿಗೆ ನಡೆದ ಹಗರಣಗಳು ಡಿಬಿಟಿ( ನೇರ ನಗದು ವರ್ಗಾವಣೆ) ಸಂರಚನೆಯಲ್ಲಿ ಪರಿಶೀಲನೆ ಮತ್ತು ಸಮತೋಲನ ಹಾಗೂ ಹೊಣೆಗಾರಿಕೆಯನ್ನು ಸರಿಪಡಿಸಲೇಬೇಕಾದ ಅವಶ್ಯಕತೆಯನ್ನು ತಂದೊಡ್ಡಿದೆ. ವಿಶ್ಲೇಷಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ -3


 

ವಿಷಯ: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ,ಪರಿಸರ ಪ್ರಭಾವದ ಮೌಲ್ಯಮಾಪನ.

5) ತಿಮಿಂಗಲಗಳ ಕಡಲತೀರದ ತೇಲುವಿಕೆ (Beaching) ಎಂದರೇನು? ಯಾಕೆ ಈ ತಿಮಿಂಗಲಗಳು ಕಡಲ ದಂಡೆಗೆ ಬರುತ್ತವೆ? ಈ ಘಟನೆಗೆ ಕಾರಣವಾಗುವ ಅಂಶಗಳನ್ನು ಚರ್ಚಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ -4


 

6) “ಕಾನೂನು, ಮೌಲ್ಯಗಳು,ಧರ್ಮ ಮತ್ತು ಸಾಮಾಜಿಕ ರೂಢಿಗಳ ನಡುವೆ ಜೋಡಣೆಯ  ಶಕ್ತಿಯಾಗಿ ನೈತಿಕತೆಯು ಕಾರ್ಯನಿರ್ವಹಿಸುತ್ತದೆ” ಸ್ಪಷ್ಟಪಡಿಸಿ.(250 ಪದಗಳು)

 

7) ನಾಗರಿಕ ಸನ್ನದು, ಆರ್ ಟಿ ಐ, ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಇ-ಆಡಳಿತ ದಂತಹ ವ್ಯವಸ್ಥೆಗಳು ಆಡಳಿತದಲ್ಲಿ ‘ಪ್ರಾಮಾಣಿಕತೆ'( ಸಂಭವನೀಯತೆ,probity)  ಹೆಚ್ಚಿಸಲು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸೂಕ್ತ ಉದಾಹರಣೆಗಳೊಂದಿಗೆ ಮುಂದಿರಿಸಿ.(250 ಪದಗಳು)


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos